life interest
ನಾಮವಾಚಕ

(ನ್ಯಾಯಶಾಸ್ತ್ರ) ಜೀವಾವಧಿ (ಆಸ್ತಿಯ) ಹಕ್ಕು; ಆಸ್ತಿ ಮೊದಲಾದವುಗಳಿಂದ ಜೀವಿಸಿರುವವರೆಗೆ ಹಕ್ಕಾಗಿ ಪಡೆಯುವ ವರಮಾನ, ಪ್ರಯೋಜನ.